¡Sorpréndeme!

ವೀಕ್ಷಿಸಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಹಂಪಿಯನ್ನ ಗಾಯಬ್ ಮಾಡಿದ ಭಾರತೀಯ ಪುರಾತತ್ವ ಇಲಾಖೆ | Oneindia Kannada

2018-08-01 5 Dailymotion

Hampi has received global recognition with a UNESCO world heritage tag. But it’s left out of the list of 98 must see sites by the Archaeological Survey of India. Here is the reason why?


ಹಂಪಿಗೆ ಜಾಹೀರಾತು ಮಾಡುವ ತುರ್ತು ಅಗತ್ಯ ಇಲ್ಲ. ವಿಶ್ವದ ಜನಪ್ರಿಯ ಪ್ರವಾಸಿ ತಾಣಗಳ ಪೈಕಿ ಹಂಪಿ ಸೇರಿದಂತೆ ಭಾರತದ ಇಪ್ಪತ್ತೈದು ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಾಚ್ಯಶಿಲ್ಪ ಹಿನ್ನೆಲೆಯುಳ್ಳ ಸ್ಥಳಗಳು ಸ್ಥಾನ ಪಡೆದಿವೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಕಮಲಾಪುರ ವೃತ್ತದ ಹಿರಿಯ ಅಧಿಕಾರಿ ಮೂರ್ತೇಶ್ವರಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.